ಯಾರು ಸಹ ಈ ಹೋಟೆಲ್ ಗೆ ದಯವಿಟ್ಟು ಹೋಗಬೇಡಿ.. ನಾವು ನಮ್ಮ ಕುಟುಂಬ ದೇವರ ದರ್ಶನ ಪಡೆದು ವಾಪಸು ಬರುವಾಗ ತಡರಾತ್ರಿ 10 ಗಂಟೆ.. ನಮಗೂ ಮಕ್ಕಳಿಗೂ ಹಸಿವು ಎಂದಾಗ ಈ ಹೋಟೆಲ್ ಪ್ಯಾಮಿಲಿ ರೆಸ್ಟೋರೆಂಟ್ ಅಂತ ಗಾಡಿಯನ್ನು ನಿಲ್ಲಿಸಿ ಹೋದೆವು.. ಅಲ್ಲಿ ಸಪ್ಲೈಯರ್ ನಮ್ಮ ಆರ್ಡರ್ ಪ್ರಕಾರ ಊಟ ಕೊಡುವ ಬದಲು ಅವರೇ ಊಟದ ಆರ್ಡರ್ ಮಾಡಿ ತಿನ್ನಿ ಅಂದಾಗ ನಾವು ಅದನ್ನು ನಿರಾಕರಿಸಿ ತಾವು ಹೇಳಿದ ಆರ್ಡರ್ ಮಾತ್ರ ಕೊಡಿ ಅಷ್ಟೆಲ್ಲಾ ಬೇಡ ಎಂದಾಗ ಈ ಹೋಟೆಲ್ ಮಾಲಿಕನು ಕುಡಿದು ತುಂಬಾ ಆವಾಚ್ಯ ಪದಗಳಿಂದ ತುಳುವಿನಲ್ಲಿ ಹೇಳುತ್ತಾ ಇರುತ್ತಾರೆ.. ಆದರೆ ನಮಗೆ ತುಳು ಗೊತ್ತಿರುವ ವಿಷಯ ಮಾಲಿಕನಿಗೆ ಗೊತ್ತಿಲ್ಲ.. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ.. ಊಟ ಮಾಡುವಾಗ ಕೆಟ್ಟ ಪದಗಳನ್ನು ಹೇಳುತ್ತಾ ಇದ್ದರೆ ಯಾರಿಗೆ ತಾನೇ ಊಟ ಸೇರುತ್ತದೆ?.. ಊಟ ಅರ್ಧಕ್ಕೆ ನಿಲ್ಲಿಸಿ ನಮ್ಮ ಮನೆಯ ಗಂಡಸರು ಹೇಗೆ ಗ್ರಾಹಕರನ್ನು ನೋಡಬೇಕೆಂದು ಗೊತ್ತಿಲ್ವಾ ಎಂದು ಪ್ರಶ್ನೆ ಇಟ್ಟರು.. ಇದಕ್ಕೆ ಅಲ್ಲಿನ ಮಾಲಿಕ ಹಾಗೂ ಸಿಬ್ಬಂದಿಗಳು ತಡರಾತ್ರಿ ಎಂದು ನೋಡದೆ ನಮ್ಮ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿ ಹೋಟೆಲ್ ನಿಂದ ನೂಕಿರುತ್ತಾರೆ.. ಒಂದು ಪ್ಯಾಮಿಲಿ ಬಂದಾಗ ತಡರಾತ್ರಿ ಇವರು ಕೊಟ್ಟ ಊಟ ತಿಂದು ಅವರು ಕೇಳಿದ ಹಣ ಕೊಟ್ಟು ಅವರ ಅವಾಚ್ಯ ಪದಗಳನ್ನು ಕೇಳಿ ಸುಮ್ಮನಿರಬೇಕೇ?. ಆದರೂ ಹಣ ಕೊಟ್ಟು ಬಂದೆವು.. ಹೋಟೆಲ್ ಮಾಲಿಕನು ಅವರ ಹೋಟೆಲ್ ಬೋರ್ಡ್ ನಿಂದ ಪ್ಯಾಮಿಲಿ ಪದ ತೆಗೆದು ರೌಡಿ ಪದ ಇಟ್ಟರೆ ಚೆನ್ನಾಗಿರುತ್ತದೆ.. ಆ ತರ ಬಾಯಿಗೆ ಬಂದಂತೆ ತುಂಬಾ ಕೆಟ್ಟ ಪದಗಳನ್ನು ಬಳಸಿದ್ದಾರೆ.. ಯಾವ ಪ್ಯಾಮಿಲಿ ಸಹ ಈ ಹೋಟೆಲ್ ಗೆ ಊಟಕ್ಕೆ ಹೋಗಬೇಡಿ.. ಊಟವು ಸಹ ಚೆನ್ನಾಗಿಲ್ಲ.. ಮೊದಲನೆಯದಾಗಿ ಮಾಲಿಕನ ವ್ಯಕ್ತಿತ್ವ ಹಾಗೂ ಮಾತು.. ತುಂಬಾ...
Read moreDoes not deserve even 1 star. Hotels near to the temple serves same food at rs 25 while this hotel charges rs 90. This is around 800 mtrs from the temple so very less people come and they do not serve fresh food. They serve korma which is same as the sambar with green peas and mangalore cucumber. Mention as Family Restaurant but not at all recommended. Better to choose hotels...
Read moreIt's quite descent if you are looking for food when you are hungry and want some dosa or idli, because that's mostly the menu in here. It's quite popular for coffee and tea, for all you coffee lovers. Overall...
Read more